REVERSING TYPE 2 DIABETES NATURALLY AT GUDUCHI AYURVEDA: A PATH TO WELLNESS
Discover how Guduchi Ayurveda’s diabetes reversal program can help you naturally reverse Type 2 diabetes and reclaim your health. Learn more about our personalized treatments and success stories.
GUDUCHI AYURVEDA: YOUR PATH TO DIABETES REVERSAL WITH HBA1C BELOW 6.5%
Guduchi Ayurveda stands as a beacon of hope for those seeking a transformative journey through its groundbreaking Diabetes Reversal Program. Specializing in diabetes management...
UNLOCKING THE PATH TO DIABETES REVERSAL: AYURVEDIC INSIGHTS AND REMEDIES
Ayurveda, the ancient Indian system of medicine, offers a holistic approach that targets the root causes of diabetes and aids in its reversal....
Frequently Asked Questions
ಗುಡುಚಿ ಆಯುರ್ವೇದದಲ್ಲಿ ಸುಮಾರು ಜನ ತಮ್ಮ ಡಯಾಬಿಟಿಸ್ ಅನ್ನು ಹಿಮ್ಮೆಟಿಸಿದ್ದಾರೆ ಮತ್ತು ಈಗ ಅವರ ರಕ್ತದಲ್ಲಿನ ಸಕ್ಕರೆ ಮಟ್ಟ ನಿಯಂತ್ರಣದಲ್ಲಿದೆ ಹಾಗೆ ಅವರೆಲ್ಲರೂ ಔಷದ ಮುಕ್ತ ಜೀವನವನ್ನು ನಡೆಸುತ್ತಿದ್ದಾರೆ.
ಖಂಡಿತವಾಗಿಯೂ ಹಿಂತಿರುಗಿಸಬಹುದು, ಸುಮಾರು ಜನ ಡಯಾಲಿಸಿಸ್ ಪ್ರಕ್ರಿಯೆಯಲ್ಲಿರುವ ಮದುಮೇಹ ರೋಗಿಗಳು ತಮ್ಮ ಮಧುಮೇಹವನ್ನು ಹಿಂತಿರಿಗಿಸಿದ್ದಾರೆ.
ಟೈಪ್ ೨ ಮಧುಮೇಹವನ್ನು ಪ್ರತಿಯೊಬ್ಬರೂ ಹಿಂತಿರುಗಿಸಬಹುದು, ನಿಮಗೆ ಹೇಳಿರುವ ಔಷಧಿ, ವ್ಯಾಯಾಮ ಮತ್ತು ಆಹಾರ ಪದ್ಧತಿ ಯನ್ನು ಕಟ್ಟು ನಿಟ್ಟಾಗಿ ಪಾಲಿಸಿದರೆ, ಪ್ರತಿಯೊಬ್ಬರೂ ತಮ್ಮ ಮಧುಮೇಹವನ್ನು ಹಿಂತಿರುಗಿಸಬಹುದು.
ಟೈಪ್ ೧ ಡಯಾಬಿಟಿಸ್ ಇನ್ಸುಲಿನ್ ಮೇಲೆ ಅವಲಂಬಿತ ಆಗಿರುವದರಿಂದ, ಇದನ್ನು ಹಿಂತಿರುಗಿಸುವುದು ಕಷ್ಟ, ಆದರೆ ನಿಮ್ಮ ಆಹಾರ ಪದ್ದತಿಯನ್ನು ಸರಿಪಡಿಸಿ ನೀವು ಸೇವಿಸುವ ಇನ್ಸುಲಿನ್ ಮಾತ್ರವನ್ನು ಕಡಿಮೆ ಮಾಡಬಹುದು.
99.9 % ಪ್ರಕರಣಗಳಲ್ಲಿ ಟೈಪ್ ೨ ಡಯಾಬಿಟಿಸ್ ಅನ್ನು ಕೇವಲ ೬ ತಿಂಗಳಲ್ಲಿ ಹಿಂತಿರುಗಿಸಬಹುದು.
ನೀವು ತಿನ್ನುವ ಪದಾರ್ಥಗಳಲ್ಲಿ ಕೆಲವು ಚಿಕ್ಕ ಚಿಕ್ಕ ಬದಲಾವಣೆಗಳು ಇರುತ್ತವೆ, ಉದಾಹರಣೆಗೆ , ಬಿಳಿ ಅಕ್ಕಿ ಬದಲಿಗೆ ಕೆಂಪು ಅಕ್ಕಿ, ಗೋಧಿಯ ಬದಲಾಗಿ ಜವೆ ಗೋಧಿ ಬಳಸಲು ಸೂಚಿಸುತ್ತೇವೆ.
ಖಂಡಿತವಾಗಿಯೂ ಪಡೆಯಬಹುದು, EMI ಆಯ್ಕೆಗಳು, Pay in 3, ಪೆ ಲೇಟರ್ ಅಂತಹ 28 ಕ್ಕೂ ಹೆಚ್ಚು ಪಾವತಿ ಆಯ್ಕೆಗಳಿವೆ.